Surprise Me!

ಕರುಣಾನಿಧಿ ಕಪ್ಪು ಕನ್ನಡಕದ ಹಿಂದಿದೆ ಕುತೂಹಲಕಾರಿ ಕಥೆ | Oneindia Kannada

2018-08-09 261 Dailymotion

DMK leader and Tamil Nadu former chief minister M Karunanidhi (94) Demise. He dies due to illness in Chennai's Kauvery hospital on Aug 7th. Karunanidhi till his death & even after his death Black Spectacles was with him. Then what could be the secret behind this <br /> <br />ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ಆಗಸ್ಟ್ 7 ರಂದು ಇಹಲೋಕ ತ್ಯಜಿಸಿದ್ದಾರೆ. ಅವರ ತುಂಬು ಕುಟುಂಬ, ತಮಿಳುನಾಡಿನ ಅವರ ಲಕ್ಷಾಂತರ ಅಭಿಮಾನಿಗಳು ಮತ್ತು ಇಡಿ ದೇಶ ಅವರ ಅಗಲಿಕೆಗೆ ಪರಿತಪಿಸುತ್ತಿದೆ. ಇನ್ನು ಕರುಣಾನಿಧಿಯವರು ಸದಾ ಕಪ್ಪು ಕನ್ನಡಕವನ್ನೇ ಹಾಕಿಕೊಂಡಿರುತ್ತಾರೆ. ಅವರ ಸಾವಿನ ನಂತರವೂ ಅವರ ಜೊತೆ ಕಪ್ಪು ಕನ್ನಡಕ ಸಮಾಧಿಯಾಗುತ್ತೆ. ಹಾಗಿದ್ರೆ ಇದರ ರಹಸ್ಯ ಏನು?

Buy Now on CodeCanyon